Vasu Naan Pakka Commercial movie staring Anish Tejeshwar and Nishvika Naidu got released today. Rakshit shetty wished the team, Anish was overwhelmed by the audience response. <br /> <br />ಅನೀಶ್ ತೇಜೇಶ್ವರ್ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ ಇಂದು ರಿಲೀಸ್ ಆಗಿದ್ದು ಹೌಸ್ ಫುಲ್ ಆಗಿದೆ. ರಕ್ಷಿತ್ ಶೆಟ್ಟಿ ಸಿನಿಮಾ ನೋಡಿದ್ದಾರೆ. ಅನೀಶ್ ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.